ಇಡೀ ಭಾರತ ದೇಶ ಈಗ ಭಂದಿಯಾಗಿತ್ತು. ಆದರೀಗ ಹಂತ ಹಂತವಾಗಿ ಎಲ್ಲವೂ ಎಂದಿನಂತೆ ಆಗುತ್ತಿದೆ. ಹೀಗಿರುವಾಗ ಎಣ್ಣೆ ಅಂಗಡಿಯನ್ನು ಸರ್ಕಾರ ತೆರೆಯಲು ಅನುಮತಿ ನೀಡಿದೆ. ಇಷ್ಟು ದಿನ ಮನೆಯಲ್ಲಿ ಸುಮ್ಮನಿದ್ದವರೆಲ್ಲ ಈಗ ಕುಡಿದು ಬೀದಿಯಲ್ಲಿ ಕಿತ್ತಾಡುತ್ತಿದ್ದಾರೆ <br />The national lockdown has been continued and we still don't Know how it is going to end . But things are getting back to normal slowly and steadily. Meanwhile People who were inside the house are all out in yhe streets fighting , you know the reason